ಕ್ರಿಸ್ಮಸ್ ಹಬ್ಬಕ್ಕೆ KSRTCಯಿಂದ ಗುಡ್ ನ್ಯೂಸ್!! ಹೆಚ್ಚುವರಿ 1000 ಬಸ್ಗಳೊಂದಿಗೆ ಟಿಕೆಟ್ ದರದಲ್ಲಿ ಶೇ.10 ರಷ್ಟು ಡಿಸ್ಕೌಂಟ್
ಹಲೋ ಸ್ನೇಹಿತರೇ, ಕ್ರಿಸ್ಮಸ್ ಹಬ್ಬಕ್ಕಾಗಿ ಕೆಎಸ್ಆರ್ಟಿಸಿ ಇನ್ನೂ 1,000 ಬಸ್ಗಳನ್ನು ಓಡಿಸಲಿದೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ವಿಶೇಷ ಬಸ್ಗಳು ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ […]