rtgh

Karnataka Govt Jobs

ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಹುದ್ದೆಗಳ ನೇಮಕಾತಿ: ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸುವರ್ಣಾವಕಾಶ

Raichur District Court Recruitment 2023

ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ. ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ನೇಮಕಾತಿಗಾಗಿ ಬಿಡುಗಡೆ ಮಾಡಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ವಿವರವಾದ ಮಾಹಿತಿ ತಿಳಿಯಲು ಇಂದಿನ ಲೇಖನವನ್ನು ಓದಿ.

Raichur District Court Recruitment 2023

ರಾಯಚೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2023:

  • ಸಂಸ್ಥೆಯ ಹೆಸರು – ರಾಯಚೂರು ಜಿಲ್ಲಾ ನ್ಯಾಯಾಲಯದ
  • ಪೋಸ್ಟ್ ಹೆಸರು – ವಿವಿಧ ಪೋಸ್ಟ್ಗಳು
  • ಒಟ್ಟು ಖಾಲಿ – 26
  • ಅರ್ಜಿ ಪ್ರಕ್ರಿಯೆ: ಆನ್ಲೈನ್ ಮೂಲಕ
  • ​​ಜಾಬ್ ಸ್ಥಳ – ರಾಯಚೂರು

ಹುದ್ದೆಗಳ ವಿವರಗಳು:

  • ಶೀಘ್ರಲಿಪಿಗಾರರು ಗ್ರೇಡ್-3 – 01 ಹುದ್ದೆಗಳು
  • ಬೆರಳಚ್ಚುಗಾರ – 05 ಹುದ್ದೆಗಳು + 03 ಹುದ್ದೆಗಳು (RPC)
  • ಬೆರಳಚ್ಚು ನಕಲುಗಾರರು – 01 ಹುದ್ದೆಗಳು
  • ಚಾಲಕ – 01 ಹುದ್ದೆಗಳು
  • ಆದೇಶ ಜಾರಿಕಾರರು – 05 ಹುದ್ದೆಗಳು
  • ಜವಾನ/ಸೇವಕ (ಪ್ಯೂನ್) –10 ಹುದ್ದೆಗಳು

ಪ್ರಮುಖ ದಿನಾಂಕಗಳು:

  • ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ – 22-11-2023
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 21-12-2023

ಶೈಕ್ಷಣಿಕ ಅರ್ಹತೆ:

ರಾಯಚೂರು ಜಿಲ್ಲಾ ನ್ಯಾಯಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿದ್ಯಾಲಯ ಅಥವಾ ವಿಶ್ವ ವಿದ್ಯಾಲಯದಿಂದ SSLC, 12th ಅಥವಾ Diploma ಶೈಕ್ಷಣಿಕ ಅರ್ಹತೆಯನ್ನ ಪಡೆದಿರಬೇಕು.

ಇದನ್ನು ಓದಿ: ಸರ್ಕಾರಿ ನೌಕರಿ ಪಡೆಯಲು ಇಲ್ಲಿದೆ ಬಂಗಾರದ ಅವಕಾಶ!! 1700 ವಿಲ್ಲೇಜ್‌ ಅಕೌಂಟೆಂಟ್‌ ಹುದ್ದೆ ನೇಮಕಾತಿ ಆರಂಭ

ವಯಸ್ಸಿನ ಮಿತಿ:

  • ಕನಿಷ್ಠ – 18 ವರ್ಷ,
  • ಗರಿಷ್ಠ – ಸಾಮಾನ್ಯ ವರ್ಗ -35 ವರ್ಷಗಳು,
  • ಪ್ರವರ್ಗ 2(ಎ), 2(ಬಿ), 3(ಎ), 3(ಬಿ)- 38 ವರ್ಷಗಳು
  • ಪ.ಜಾ/ಪ.ಪಂ/ಪ್ರವರ್ಗ1- 40 ವರ್ಷಗಳು

ಆಯ್ಕೆ ಪ್ರಕ್ರಿಯೆ:

  • ಅರ್ಹತಾ ಪರೀಕ್ಷೆ(ಸಾಮರ್ಥ್ಯ ಪರೀಕ್ಷೆ)
  • ಸಂದರ್ಶನ

ಸಂಬಳ:

ರಾಯಚೂರು ಜಿಲ್ಲಾ ನ್ಯಾಯಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ತಿಳಿಸಿದ ವೇತನ ಶ್ರೇಣಿ ಪ್ರಕಾರ ಅಭ್ಯರ್ಥಿಗಳಿಗೆ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ವರ್ಗ,ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ- 200/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ.

ಹೇಗೆ ಅನ್ವಯಿಸಬೇಕು?

  • ಮೊದಲನೆಯದಾಗಿ ನೀವು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ಅಲ್ಲಿ ಕೇಳಲಾದ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು.
  • ಅಗತ್ಯವಿರುವ (ಕೇಳಲಾದ ) ದಾಖಲಾತಿಗಳನ್ನು ಅಪ್ಲೋಡ್ ಮಾಡಿ
  • ಕೊನೆಗೆ ಅರ್ಜಿ ಶುಲ್ಕವನ್ನು ಪೇ ಮಾಡಿ
  • ನಂತರ ನಿಮ್ಮ ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.

ಇತರೆ ವಿಷಯಗಳು:

ಈ ಜನರಿಗೆ 40 ಸಾವಿರ ಹಣ ಜಮೆ!! ಡಿಸೆಂಬರ್‌ 31 ರೊಳಗೆ ನೋಂದಾಯಿಸಿ, ಈ ಯೋಜನೆ ಲಾಭ ಪಡೆಯಿರಿ

ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ನೇಮಕಾತಿ!! ಪ್ರತಿ ತಿಂಗಳು 45000 ಸಿಗುವ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ತಕ್ಷಣ ಅಪ್ಲೇ ಮಾಡಿ

Treading

Load More...